tag:blogger.com,1999:blog-3271431556039991548.post1481693785106198480..comments2022-04-13T09:27:07.151-07:00Comments on Jansiಯ ಪ್ರಕಟಿತ ಅನಿಸಿಕೆಗಳು . . .: ನಮ್ಮೂರು ಕರ್ಕಿ.......lakshmibhathttp://www.blogger.com/profile/00516174059704346662noreply@blogger.comBlogger13125tag:blogger.com,1999:blog-3271431556039991548.post-31331483872160559402022-04-13T09:27:07.151-07:002022-04-13T09:27:07.151-07:00ರಾಶೀ ಖುಷಿಯಾತು..ನನ್ನ ಅಪ್ಪನಮನೆ ಕರ್ಕಿ ಶಂಭು ಗಣಪನ ಮನೆ.....ರಾಶೀ ಖುಷಿಯಾತು..ನನ್ನ ಅಪ್ಪನಮನೆ ಕರ್ಕಿ ಶಂಭು ಗಣಪನ ಮನೆ...ಇಲ್ಲಿ ಹೆಸ್ರು ಇದ್ದದ್ದು ಓದಿ ತುಂಬಾ ಖುಷಿಯಾತು ಧನ್ಯವಾದಗಳು.. ಜಾನ್ಸಿ ಅಕ್ಕಾ🤝🤝👌👌👌💐💐Anonymoushttps://www.blogger.com/profile/14363330489086846757noreply@blogger.comtag:blogger.com,1999:blog-3271431556039991548.post-9077513611518058392012-03-20T09:40:28.751-07:002012-03-20T09:40:28.751-07:00ಲೇಖನ ತುಂಬಾ ಚೊಲೊ ಇದ್ದು.. ಇಷ್ಟ ಆತು.. ಖುಷಿ ಆತು
ನಂಗೆ ಗ...ಲೇಖನ ತುಂಬಾ ಚೊಲೊ ಇದ್ದು.. ಇಷ್ಟ ಆತು.. ಖುಷಿ ಆತು
ನಂಗೆ ಗೊಲ್ಲ ಭಟ್ಟರ ಮನೆ ಆತು.. ನನ್ನ ಅಜ್ಜಿಯ ಅಪ್ಪನ ಮನೆಗೆ 'ಬೊಳ್^ಯೆಂಕಟನ ಮನೆ ಹೇಳ್ತ್ವಡ..shishirhttps://www.blogger.com/profile/00263260633580880302noreply@blogger.comtag:blogger.com,1999:blog-3271431556039991548.post-43320050104898841582012-01-09T09:26:45.115-08:002012-01-09T09:26:45.115-08:00i likei likekeshav c anvekarhttps://www.blogger.com/profile/02340748281017023712noreply@blogger.comtag:blogger.com,1999:blog-3271431556039991548.post-29771639456660761062011-11-28T18:40:55.390-08:002011-11-28T18:40:55.390-08:00ವಿನಾಯಕ ಅವಧಾನಿ...ಅಷ್ಟನ್ನೂ ಓದಿದ್ದಕ್ಕೆ ಖುಶಿ ಆತು...
ಕರ...ವಿನಾಯಕ ಅವಧಾನಿ...ಅಷ್ಟನ್ನೂ ಓದಿದ್ದಕ್ಕೆ ಖುಶಿ ಆತು...
ಕರ್ಕಿ ಬಗ್ಗೆ ಇನ್ನೂ ಬರೆಯಲಿಕ್ಕಿತ್ತು..ಆ ಹೊತ್ತಿಗೆ ತೋಚಿದ್ದನ್ನ ಸೀದಾ ಬರವಣಿಗೆಗೆ ಇಳಿಸಿದ್ದು...ಅಷ್ಟೆ....lakshmibhathttps://www.blogger.com/profile/00516174059704346662noreply@blogger.comtag:blogger.com,1999:blog-3271431556039991548.post-34444864977254306732011-08-06T00:04:06.808-07:002011-08-06T00:04:06.808-07:00WOW. Estella baradye....Karki oorina bagge. Khushi...WOW. Estella baradye....Karki oorina bagge. Khushi athu. 1 sala oorige hog bandange athu.vinayak avadhanihttps://www.blogger.com/profile/09336921445509627058noreply@blogger.comtag:blogger.com,1999:blog-3271431556039991548.post-2016229692537963762011-05-20T20:58:02.653-07:002011-05-20T20:58:02.653-07:00Ramesh :ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
...Ramesh :ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಹೌದು ... ಹವ್ಯಕರ ಮನೆಗೆ ಇ೦ತಹ ಹೆಸರು ಸಾಮಾನ್ಯವಾಗಿ ಇದ್ದರೂ ಕರ್ಕಿಯಲ್ಲಿ ಇರುವ ಪ್ರತಿ ಮನೆಗೂ ಬೇರೆ-ಬೇರೆ ರೀತಿಯ ಹೆಸರು ಇರುವುದು ಹಾಗೂ ನಮ್ಮೂರಿನ ಕುರಿತು ಬರೆಯುವ ಆತುರದಲ್ಲಿ ಈ ಲೇಖನ ತಮ್ಮೆಲ್ಲರ ಮು೦ದಿದೆ..lakshmibhathttps://www.blogger.com/profile/00516174059704346662noreply@blogger.comtag:blogger.com,1999:blog-3271431556039991548.post-36935806726440774712011-05-20T20:49:59.835-07:002011-05-20T20:49:59.835-07:00ಅಘನಾಶಿನಿ : ಪ್ರತಿಕ್ರಿಯೆಗೆ ಧನ್ಯವಾದಗಳು...
(ವಿಚಿತ್...ಅಘನಾಶಿನಿ : ಪ್ರತಿಕ್ರಿಯೆಗೆ ಧನ್ಯವಾದಗಳು...
(ವಿಚಿತ್ರ, ಅವಲಕ್ಷಣ ) ಹಾಗೆಲ್ಲಾ ಇಲ್ಲೆ...ನಮ್ಮ ಕಡೆ ಪ್ರೀತಿಪಾತ್ರರಿಗೆ ಏಕವಚನ , ಹಿರಿಯರಿಗೆ ಬಹುವಚನ ಕೊಡುವ ಪದ್ಧತಿ ಮೊದಲಿ೦ದ ಇದ್ದು..ಇಲ್ಲಿ ಬಡವ - ಶ್ರೀಮ೦ತ ಬೇಧ -ಭಾವ ವೇ ಇಲ್ಲೆ..ಏಕವಚನದಿ೦ದ ಕರೆಸಿಕೊಳ್ಳುವ ಮನೆಯವರು ಶ್ರೀಮ೦ತರೂ , ಬಹುವಚನದಿ೦ದ ಕರೆಯಿಸಿಕೊಳ್ಳುವವರು ಬಡವರೂ ಇದ್ದೊ...lakshmibhathttps://www.blogger.com/profile/00516174059704346662noreply@blogger.comtag:blogger.com,1999:blog-3271431556039991548.post-22619807225789468212011-05-12T11:27:19.808-07:002011-05-12T11:27:19.808-07:00ಒಳ್ಳೆಯ ಲೇಖನ.ಲಿಸ್ಟ್ ನಲ್ಲಿ ಇರುವ ಪ್ರತಿಯೊಂದು ಮನೆಯ ಹೆಸರ...ಒಳ್ಳೆಯ ಲೇಖನ.ಲಿಸ್ಟ್ ನಲ್ಲಿ ಇರುವ ಪ್ರತಿಯೊಂದು ಮನೆಯ ಹೆಸರೂ ಬಹಳ ಚೆನ್ನಾಗಿ ಇಂಟರೆಸ್ಟಿಂಗ್ ಆಗಿದೆ. I think ಕರಾವಳಿಯಲ್ಲಿ ಅದರಲ್ಲೂ ಬಹುತೇಕ ಎಲ್ಲಾ ಹವ್ಯಕ ಕೇರಿಗಳಲ್ಲಿ ಪ್ರತಿಯೊಂದು ಮನೆಗೂ ಇಂತಹ ಒಂದು ಮನೆತನದ ಹೆಸರು ಸಾಮಾನ್ಯ ಅನಿಸುತ್ತೆ.rameshhttps://www.blogger.com/profile/09373065810186592841noreply@blogger.comtag:blogger.com,1999:blog-3271431556039991548.post-35739482964180961902011-05-12T07:30:20.792-07:002011-05-12T07:30:20.792-07:00ಒ೦ದು ಮನೆಗೆ ಬಹುವಚನದಿ೦ದ ಇನ್ನೊ೦ದು ಮನೆಗೆ ಏಕವಚನದಿ೦ದ ಸ೦ಬ...ಒ೦ದು ಮನೆಗೆ ಬಹುವಚನದಿ೦ದ ಇನ್ನೊ೦ದು ಮನೆಗೆ ಏಕವಚನದಿ೦ದ ಸ೦ಬೋಧನೆ ಮಾಡಿದ್ದು ವಿಚಿತ್ರವಾಗಿ ಹಾಗು ಅವಲಕ್ಷಣವಾಗಿ ಕ೦ಡುಬತ್ತ ಇದ್ದು...ಬಹುಷ: ಹಣ, ಕೀರ್ತಿ ಇದ್ದವರ ಮನೆಗೆ ಬಹುವಚನವೂ ಇತರರಿಗೆ ಏಕವೂ ಆಗಿದ್ದಿದ್ದಿಕ್ಕು..ಅಲ್ದಾ.ಅಘನಾಶಿನಿhttps://www.blogger.com/profile/10981874142684938408noreply@blogger.comtag:blogger.com,1999:blog-3271431556039991548.post-10528495201199041592011-05-12T07:24:44.097-07:002011-05-12T07:24:44.097-07:00ಅಘನಾಶಿನಿ (ಗ೦ಗಣ್ಣ ) : ಧನ್ಯವಾದಗಳು...
ಹೌದು.. ವಿಶಿಷ್...ಅಘನಾಶಿನಿ (ಗ೦ಗಣ್ಣ ) : ಧನ್ಯವಾದಗಳು...
ಹೌದು.. ವಿಶಿಷ್ಟ ಹೆಸರಿನ ಮನೆಗಳಿರುವುದರಿ೦ದ ಈ ಪ್ರಯತ್ನ...ತಾಳ್ಮೆಯಿ೦ದ ಓದಿರುವುದೂ ಖುಶಿಯ ವಿಷಯ...
ದೈವಜ್ಞ ಮಠ ಸೋನಾರರಿಗೆ ಸ೦ಬ೦ಧಪಟ್ಟಿದ್ದು....lakshmibhathttps://www.blogger.com/profile/00516174059704346662noreply@blogger.comtag:blogger.com,1999:blog-3271431556039991548.post-3234086918587998122011-05-12T06:59:11.261-07:002011-05-12T06:59:11.261-07:00ಮನೆತನದ ಹೆಸರುಗಳು ತು೦ಬಾ ಕುತೂಹಲಕಾರಿಯಾಗಿದ್ದು..ಇದನ್ನ ನೆ...ಮನೆತನದ ಹೆಸರುಗಳು ತು೦ಬಾ ಕುತೂಹಲಕಾರಿಯಾಗಿದ್ದು..ಇದನ್ನ ನೆನಪಿಟ್ಟು ಬರೆದ ತಾಳ್ಮೆಗಾಗಿ ನಿಮ್ಮನ್ನು ಅಭಿನ೦ದಿಸಲು ಆನ೦ದವಾಗುತ್ತದೆ...ಇತಿ ಪ್ರೀತಿಯ ಗಙ್ಗಣ್ಣ..ಅ

ಅ೦ದಹಾಗೆ ಈ ದೈವಜ್ನ ಮಠಕ್ಕೆ ಯಾವ ಪ೦ಗಡದವರು ನಡೆದುಕೊಳ್ತಾರೆ?ಅಘನಾಶಿನಿhttps://www.blogger.com/profile/10981874142684938408noreply@blogger.comtag:blogger.com,1999:blog-3271431556039991548.post-30753920480907227702011-05-11T22:58:40.578-07:002011-05-11T22:58:40.578-07:00ತಮಗೆ ಧನ್ಯವಾದಗಳು...
ಹೌದು ...ಕರ್ಕಿ ಊರಿನ ಪ್ರತಿಯೊ೦ದ...ತಮಗೆ ಧನ್ಯವಾದಗಳು...
ಹೌದು ...ಕರ್ಕಿ ಊರಿನ ಪ್ರತಿಯೊ೦ದು ಮನೆಗೂ ಬೇರೆ-ಬೇರೆ ಹೆಸರು...ಉಳಿದ ಮನೆಗಳಿಗೆ ಆ ಹೆಸರು ಬ೦ದ ಬಗೆಗೆ ತಿಳಿಯುವ ಕುತೂಹಲ ಇದೆ..ಸಮಯಾವಕಾಶವಿದ್ದಾಗ ಪ್ರಯತ್ನಿಸುವೆ..
ನಿಮ್ಮ ಬ್ಲಾಗ್ ನ್ನೂ ಓದುವೆ....lakshmibhathttps://www.blogger.com/profile/00516174059704346662noreply@blogger.comtag:blogger.com,1999:blog-3271431556039991548.post-65541706422481759352011-05-11T20:17:48.279-07:002011-05-11T20:17:48.279-07:00ಮನೆಗಳ ಹೆಸರು ತುಂಬಾ ಸುಂದರವಾಗಿದೆ.ಆ ಹೆಸರು ಬರಲು ಕಾರಣವೇನ...ಮನೆಗಳ ಹೆಸರು ತುಂಬಾ ಸುಂದರವಾಗಿದೆ.ಆ ಹೆಸರು ಬರಲು ಕಾರಣವೇನು ಅಂತ ತಿಳಿದು ಬರೆದರೆ ಇನ್ನೂ ಹೆಚ್ಚು ಮಾಹಿತಿ ಕೊಟ್ಟ ಹಾಗೆ ಆಗ್ತಿತ್ತು.ಏನೇ ಇರಲಿ ಉತ್ತಮ ಲೇಖನ.ಹಾಗೇ ನನ್ನ ಬ್ಲಾಗ್ ಕಡೆಗೂ ಬನ್ನಿ.
http://sharadabooks.blogspot.com/ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.com