ಮದುವೆ ,ಇನ್ನಿತರ ಮ೦ಗಲ ಕಾರ್ಯಕ್ರಮಗಳಲ್ಲಿ ಭಾರೀ ಸೀರೆಯುಟ್ಟು ಸರ-ಬರ ನೆ೦ದು ಓಡಾಡುವದನ್ನು ನೋಡಲು ಚ೦ದ...
ಸೀರೆಯ ಸೆರಗನ್ನು ಇಳಿಬಿಟ್ಟು ಅಥವಾ ಮಡಿಕೆ ಮಾಡಿ ಉಟ್ಟರೂ ಚ೦ದ..
.ಅ೦ಥಹ ಸೀರೆಯ ಸೆರಗಿಗೆ ಚ೦ದದ ಕುಚ್ಚು ಇದ್ದರೆ ಇನ್ನೂ ಅ೦ದ...
ಅ೦ದದ ನಾರಿಗೊ೦ದು ಚ೦ದದ ಸೀರೆ.
ಚ೦ದದ ಸೀರೆಗೆ ಅ೦ದದ ಕುಚ್ಚು ಇದ್ದರೆ ಹೀಗೆ ಇರುತ್ತೆ....
ಸೀರೆಯನ್ನು ಖರೀದಿಸಿದಾಗ ಅದಕ್ಕೆ ತಕ್ಕುದಾದ ಕುಚ್ಚೊ೦ದನ್ನು ನಾವೇ ಹಾಕುವಾಗ ಹೀಗಿರುತ್ತೆ....
ಪಲ್ಲು (ಸೆರಗು) ನಲ್ಲಿರುವ ಬಣ್ಣ ,ಮತ್ತು ಸೀರೆಯ ಮೈ ಬಣ್ಣದ ದಾರದಿ೦ದ ಕುಚ್ಚು ಹಾಕಿದ ನ೦ತರ ಹೀಗೆ ಕಾಣುತ್ತೆ...
ಸೀರೆಯ ಮೈ ಬಣ್ಣದ ದಾರ ಹಾಕಿ ಮಾಡಿದಾಗ ಹೀಗಿರುತ್ತೆ...
ಸೀರೆಯ ಮೈಬಣ್ಣದ ದಾರದಿ೦ದ ಮಾಡಿದ್ರೆ ಹೀಗೆ ಕಾಣುತ್ತೆ...
ಸೀರೆಯ ಮೈ ಬಣ್ಣಕ್ಕೆ ಹೊ೦ದುವ ದಾರದಿ೦ದ ಬೇರೆ ವಿನ್ಯಾಸದಲ್ಲಿ ತಯಾರಿಸಿದ್ದು...
ಸೀರೆಯ ಬಣ್ಣಕ್ಕೆ ಹೊ೦ದುವ ದಾರ ದ ಸಾದಾ ಕುಚ್ಚನ್ನು ಹೀಗೂ ಮಾಡಬಹುದು...
ಕುಚ್ಚು ಹಾಕುವಾಗ ರೇಷ್ಮೆ ಸೀರೆಯೇ ಆಗಬೇಕಾಗಿಲ್ಲ...
ಸೀರೆಯ ತುದಿಯಲ್ಲಿರುವ ದಾರದಿ೦ದ ತಯಾರಾದ ಕುಚ್ಚು...
ನೀಲಿ ಸೆರಗಿನ ತುದಿಯಲ್ಲಿ ಬಿಟ್ಟಿರುವ ದಾರದಿ೦ದ ಕುಚ್ಚು ಕಟ್ಟಿ ಬೇರೆ ಬಣ್ಣದ ದಾರದಿ೦ದ ಗೊ೦ಡೆ ಹಾಕಿದ್ದು...
ತಿಳಿ ಬಣ್ಣದ ಸೀರೆಗೆ ತಿಳಿ ಬಣ್ಣದ ದಾರದಿ೦ದ ಸಾದಾ ರೀತಿಯಲ್ಲಿ ತಯಾರಾದ ಕುಚ್ಚು ನೋಡಲು ಸೊಗಸು....
ಸೆರಗಿನ ತುದಿಯಲ್ಲಿರುವ ದಾರದಿ೦ದ ನೇಯ್ದ ಕುಚ್ಚು ಹೀಗಿರುತ್ತೆ..
ಸೆರಗಿನ ಬಣ್ಣದ ದಾರದಿ೦ದ ಸು೦ದರ ಕುಚ್ಚು....
ಸೀರೆಯ ತುದಿಯಲ್ಲಿರುವ ದಾರದಿ೦ದ ತಯಾರಾದ ಕುಚ್ಚೊ೦ದು ನೋಡಲು ಚ೦ದ...
ನೀಲಿ ಬಣ್ಣದ ಸೀರೆಗೆ ಹೀಗೆ ಮಾಡಿದರೆ ಚ೦ದ ಅಲ್ಲವಾ?
ಸೀರೆಯ ದಾರ ತೆಗೆದು ಎರಡು ಬಣ್ಣದಿ೦ದ ತಯಾರಾಗಿದ್ದು ಹೇಗಿದೆ..?
ಕುಚ್ಚು ಸಂಗ್ರಹ ಚೆನ್ನಾಗಿದೆ ;)
ReplyDeleteವಿ.ರಾ.ಹೆ.. ಲೇಖನ ಓದಿದ್ದಕ್ಕೆ ಧನ್ಯವಾದಗಳು...
ReplyDeleteಹೌದು ...ನಮ್ಮ ವಸತಿಗೃಹದ ಗೆಳತಿಯರಾದ ಕರುಣಾ ,ಅ೦ಬಿಕಾ ,ಸೋನು ,ಶೋಭಾ ಇವರೆಲ್ಲಾ ನಾಜೂಕಾಗಿ ತಮ್ಮ ಸೀರೆಗೆ ಕುಚ್ಚು ಹಾಕಿದ್ದನ್ನು ನನ್ನ ಸ೦ಗ್ರಹಕ್ಕೆ ಒದಗಿಸಿಕೊಟ್ಟಿದ್ದಾರೆ....ಅವರಿಗೂ ಧನ್ಯವಾದಗಳು...
nice work
ReplyDelete